ಗಮನಿಸಬೇಕಾದ ತಾಳೆ ಪಟ್ಟಿ ಉಪಕೇಂದ್ರದ ತಾಳೆಪಟ್ಟಿ : (ಈ ಕೆಳಕಂಡ ಮಾಹಿತಿಯನ್ನು ಭಾಗವಹಿಸುವವರು ಸಂಗ್ರಹಿಸಬೇಕು) 1. ಸಾಮಾನ್ಯ ಮಾಹಿತಿ : ಉಪಕೇಂದ್ರದ ಇರುವ ಹಳ್ಳಿಯ ಹೆಸರು ಉಪಕೇಂದ್ರದ ಒಟ್ಟು ಜನಸಂಖ್ಯೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎಷ್ಟು ದೂರ 2. ಉಪಕೇಂದ್ರದಲ್ಲಿ ಲಭ್ಯವಿರುವ ಸಿಬ್ಬಂದಿ : ಇಲ್ಲಿ ಂಓಒ ಇದ್ದಾರೆಯೇ/ನೇಮಕವಾಗಿದ್ದಾರೆಯೇ ? ಹೌದು/ಇಲ್ಲ. ಇಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರು ಇದ್ದಾರೆಯೇ/ನೇಮಕವಾಗಿದ್ದಾರೆಯೇ ? ಹೌದು/ಇಲ್ಲ ಇಲ್ಲಿ ಭಾಗಶಃ ಕೆಲಸ ಮಾಡುವ ಮಹಿಳಾ ಸಹಾಯಕಿ ಇದ್ದಾಳೆಯೇ ? ಹೌದು/ಇಲ್ಲ 3. ಉಪ ಕೇಂದ್ರದಲ್ಲಿರುವ ಮುಳ ಸೌಲಭ್ಯಗಳು (Iಟಿಜಿಡಿಚಿsಣಡಿuಛಿಣuಡಿe) ಉಪಕೇಂದ್ರಕ್ಕೆ ತನ್ನದೇ ಆದ ಸರ್ಕಾರಿ ಕಟ್ಟಡ ಇದೆಯೇ ? ಹೌದು/ಇಲ್ಲ ಈ ಕಟ್ಟಡವು ಕಾರ್ಯಾಚರಣೆಗೆ ಯೋಗ್ಯವಾಗಿದೆಯೇ ? ಹೌದು/ಇಲ್ಲ ಉಪಕೇಂದ್ರಕ್ಕೆ ನಿಯಮಿತವಾದ ನೀರಿನ ಸರಬರಾಜು ಇದೆಯೇ ? ಹೌದು/ಇಲ್ಲ ಉಪಕೇಂದ್ರಕ್ಕೆ ನಿಯಮಿತವಾಗಿ ವಿದ್ಯುಶ್ಯಕ್ತಿ ಸರಬರಾಜು ಆಗುತ್ತಿದೆಯೇ ? ಹೌದು/ಇಲ್ಲ ರಕ್ತದೊತ್ತಡದ ಮಾಪನ ಯಂತ್ರ (ಃ.P. ಚಿಠಿಠಿಚಿಡಿಚಿಣus) ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ ಪರೀಕ್ಷಾ ಮೇಜು ಉಪಯೋಗಿಸಲು ಯೋಗ್ಯವಾಗಿದೆಯೇ ? ಹೌದು/ಇಲ್ಲ ಕ್ರಿಯಾ ಶುದ್ಧೀಕರಣ (Sಣeಡಿiಟizeಡಿ) ಯಂತ್ರ ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ ತೂಕ ಮಾಡುವ ಯಂತ್ರ ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ ಆಆ ಏiಣsಉಪಕೇಂದ್ರದಲ್ಲಿ ಲಭ್ಯವಿದೆಯೇ ? ಹೌದು/ಇಲ್ಲ 4. ಉಪಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು : ವೈದ್ಯಾಧಿಕಾರಿ ತಿಂಗಳಿಗೆ ಒಂದು ಬಾರಿಯಾದರೂ ಉಪಕೇಂದ್ರಕ್ಕೆ ಭೇಟಿ ನೀಡಬೇಕು. ಈ ಭೇಟಿಯ ದಿನ ಮತ್ತು ವೇಳಸ ನಿಗದಿತವಾಗಿರಬೇಕು. ದಿನದ 24 ಘಂಟೆಗಳ ಕಾಲವು ಹೆರಿಗೆ ಮಾಡಲು ಇಲ್ಲಿ ಸೌಲಭ್ಯವಿರಬೇಕು. ಉಪಕೇಂದ್ರದಲ್ಲಿ ಬೇಧಿ ಮತ್ತು ನಿರ್ಜಲೀಕರಣ ಆದವರಿಗೆ ಚಿಕಿತ್ಸೆ ಕೊಡಲಾಗುತ್ತದೆ. ಸಾಮಾನ್ಯ ಖಾಯಿಲೆಗಳಾದ ಜ್ವರ, ಕೆಮ್ಮು, ನೆಗಡಿ, ಮುಂತಾದವುಗಳಿಗೆ ಇಲ್ಲಿ ಚಿಕಿತ್ಸಾ ಸೌಲಭ್ಯ. ಹೌದು/ಇಲ್ಲ. ಮಲೇರಿಯಾ ತಪಾಸಣೆಗೆ ಬೇಕಾದ ರಕ್ತಲೇಪನ ತೆಗೆದುಕೊಳ್ಳುವ ಸೌಲಭ್ಯ ಈ ಕೇಂದ್ರ. ಹೌದು/ಇಲ್ಲ. ಇಲ್ಲಿ ಗರ್ಭ ನಿರೋಧಕಗಳ ಅಳವಡಿಕೆಗೆ ಸೌಲಭ್ಯವಿದೆ. ಈ ಕೇಂದ್ರದಿಂದ ಗರ್ಭ ನಿರೋಧಕ ನುಂಗುವ ಗುಳಿಗೆಗಳನ್ನು ವಿತರಿಸಿದೆ. ಕೇಂದ್ರದಿಂದ ನಿರೋಧ್ಗಳನ್ನು ವಿತರಿಸಲಾಗಿದೆ.