ಇನ್ನೊಂದು ಹೆಸರು : ರುಬೆಲ್ಲಾ ಕಾರಣ : ವೈರಾಣು (ವೈರಸ್) ಲಕ್ಷಣಗಳು ಮೀಸಲ್ಸ ತೀವ್ರವಾದ ಶ್ವಾಸಕೋಶದ ಸೋಂಕು ಫ್ಲೂ ನಂತಹ ಲಕ್ಷಣಗಳು , ಜ್ವರ, ಕೆಮ್ಮು, ನೀರಿನಿಂದ ಕೂಡಿದ ಕಣ್ಣು ಮತ್ತು ಸಿಂಬಳ ಸುರಿಯುವುದು ಬಾಯಿಯಲ್ಲಿ ಕೆಂಪಾದ ತಿಳಿನೀಲಿ ತುದಿಯ ಗುಳ್ಳೆಗಳಾಗುತ್ತವೆ ದೇಹದ ಪೂರ್ತಿ ಚರ್ಮದ ಮೇಲೆ ಚಿಕ್ಕಚಿಕ್ಕ ಗುಳ್ಳೆಗಳು ಹರಡುವುದು ತೀವ್ರ ಸಾಂಕ್ರಾಮಿಕವಾಗಿದೆ. ಮೀಸಲ್ಸ ವೈರಾಣುವು ಕೆಮ್ಮು, ಸೀನು , ವೈಯುಕ್ತಿಕ ಸಂಪರ್ಕ ಅಥವ ಮೂಗಿನ ಅಥವ ಗಂಟಲಿನ ಸ್ರಾವಗಳ ಜೊತೆಗೆ ನೇರ ಸಂಪರ್ಕದಿಂದ ಇದು ಹರಡುತ್ತದೆ. ವೈರಾಣುವು ಗಾಳಿಯಲ್ಲಿ ಅಥವ ಸೋಂಕಿತ ಪ್ರದೇಶದಲ್ಲಿ ಸಕ್ರಿಯವಾಗಿದ್ದು ಎರಡು ಗಂಟೆಗಳ ಕಾಲ ಸಂಕ್ರಾಮಿಕವಾಗಿರುವುದು. ಸೋಂಕಿತ ವ್ಯಕ್ತಿಯು ರೋಗ ಕಾಣಿಸಿ ಕೊಳ್ಳುವ ನಾಲಕ್ಕು ದಿನ ಮೊದಲೆ ಮತ್ತು ಬಂದ ನಂತರ ನಾಲಕ್ಕು ದಿನ ಸೋಂಕು ಹರಡುವನು. ಅನುಸರಿಸಲು ಸರಳ ಉಪಾಯಗಳು ವೈದ್ಯರ ಸಲಹೆಯ ಮೇರೆಗೆ ವ್ಯಾಕ್ಸಿನೇಷನ್ ಮಾಡಿಸಿ ಮೀಸಲ್ಸ ಅಪೌಷ್ಟಿಕತೆ ಇರುವ ಮಕ್ಕಳ ಮರಣಕ್ಕೆ ಕಾರಣ ವಾಗಬಹುದು ಮೂಲ:ಪೋರ್ಟಲ್ ತಂಡ