ಆಂತ್ರಾಕ್ಸ ಬ್ಯಾಕ್ಟೀರಿಯಾ ಬ್ಯಸಿಲಸ್ ಆಂತ್ರಾಸಿಸ್ ನಿಂದ ಉಂಟಾಗುವುದು. ಪರಿಣಾಮವಾಗುವ ಭಾಗಗಳು ಬಹುಸಾಮಾನ್ಯ - ಚರ್ಮ ವಿರಳವಾಗಿ – ಶ್ವಾಸನಾಳ, ಜಠರ ನಾಳ ಹರಡುವುದು ಚರ್ಮ: ಸ್ಪೋರುಗಳೊಡನೆ ನೇರ ಸಂಪರ್ಕ, ನಿಸರ್ಗದಲ್ಲಿನ ಸೋಂಕಿತ ಪ್ರಾಣಿಗಳೊಡನೆ ಅಥವ ಪ್ರಾಣಿ ಜನ್ಯ ಉತ್ಪನ್ನಗಳಾದ ಮಾಂಸ ಮತ್ತು ಚರ್ಮ. ಶ್ವಾಸನಾಳವು ಗಾಳಿಯಲ್ಲಿನ ಸ್ಪೋರುಗಳನ್ನು ಉಸಿರಿನಲ್ಲಿ ತೆದುಕೊಳ್ಳುವುದು ಜಠರ ನಾಳ : ಅರೆಬೆಂದ ಅಥವ ಹಸಿ ಮಾಂಸ , ಅಥವ ಸೋಂಕಿತ ಪ್ರಾಣಿಗಳ ಹೈನು ಪದಾರ್ಥ ಸೇವನೆ ವ್ಯಕ್ತಿ ಯಿಂದ ವ್ಯಕ್ತಿಗೆ ಉಸಿರಾಟದ ಮೂಲಕ ಅಥವ GI ಆಂತ್ರಾಕ್ಸ ಬರುವುದಿಲ್ಲ ಲಕ್ಷಣಗಳು ಚರ್ಮ : ಸ್ಥಳಿಯವಾದ ತುರಿಕೆ, ಕಪ್ಪಾದ ಗುಳ್ಳೆಯು 7–10 ದಿನ ಗಳ ನಂತರ ಮೃತ ಕೋಶಗಳಾಗುತ್ತವೆ. ಶ್ವಾಸನಾಳ : ನಿರ್ದಿಷ್ಟವಾದ ಲಕ್ಷಣಗಳಾದ ಲಘು ಜ್ವರ, ಆಯಾಸ, ಹೆಚ್ಚು ಬೆವರು, ಎದೆಭಾರ (ಶ್ವಾಸನಾಳದ ಮೇಲಿನ ಭಾಗದ ಲಕ್ಷಣ ಕಾಣುವುದಿಲ್ಲ) ಜೀರ್ಣ ನಾಳ: ವಾಂತಿ, ಅನೊಕ್ಸರಿಯಾ,ವಾಕರಿಕೆ, ಮತ್ತು ಜ್ವರ ಮುಂದುವರಿದು ತೀವ್ರ ಹೊಟ್ಟೆ ನೋವು, ಹೆಮಿಟೆಮೆಸಿಸ ಮತ್ತು ರಕ್ತದಿಂದ ಕೂಡಿದ ಅತಿಸಾರ. ಚರ್ಮದ ಮೇಲಿನ ಲಕ್ಷಣಗಳು ದಿನ 2 ದಿನ 4 ದಿನ 6 ದಿನ 10 ರೋಗ ನಿರ್ವಹಣೆ ಲಕ್ಷಣಗಳು ಕಂಡೊಡನೆ ವೈದ್ಯರನ್ನು ಸಂಪರ್ಕಿಸಿ ಬೇಯಿಸದ ಮಾಂಸ ಮತ್ತು ಪ್ರಾಣಿಗಳ ಉತ್ಪನ್ನ ತಿನ್ನ ಬೇಡಿ ದನಗಳು ಅಥವ ಅವುಗಳ ಉತ್ಪನ್ನ ಗಳೊಡನೆ ಸ್ವಯಂ ರಕ್ಷಣೆಮಾಡಿಕೊಳ್ಳಬೇಕು. ಮೂಲ:ಪೋರ್ಟಲ್ ತಂಡ