ಓದಲು ಸರಳ:- ಕಿಡ್ನಿ ರೋಗದ ಸಮಗ್ರ ಮಾಹಿತಿಯನ್ನು ನಿರಂತರವಾಗಿ ಕಲ್ಪಿಸುವದೇ ನಮ್ಮ ಧ್ಯೇಯ. ಮಾರ್ಗದರ್ಶನ:- ಮೂತ್ರಪಿಂಡವನ್ನು ಆರೋಗ್ಯಯುತವಾಗಿಟ್ಟುಕೊಳ್ಳಲು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದ ಸರಳ ಮಾರ್ಗದರ್ಶನ ನೀಡಲಾಗುತ್ತದೆ. ಕಿಡ್ನಿ ರೋಗದ ಎಚ್ಚರಿಕೆ ಗುಣಲಕ್ಷಣಗಳನ್ನು ಶೀಘ್ರಪತ್ತೆ ಮೂಲಕ ಕಂಡುಹಿಡಿಯಬಹುದು. ದೀರ್ಘಕಾಲೀನ ಕಿಡ್ನಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಸಮಗ್ರವಾದ ಚಿಕಿತ್ಸೆ ನೀಡುವದರ ಮೂಲಕ ಡಯಾಲಿಸಿಸ್ ಪ್ರಕ್ರಿಯೆಯನ್ನು ಮುಂದೂಡಬಹುದು. ಕಿಡ್ನಿ ಹಾಳಾದ ವ್ಯಕ್ತಿಗೆ ಆಹಾರ ಪಥ್ಯೆ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಕಿಡ್ನಿ ಸುರಕ್ಷೆ ಮೂಲ : ಮೂತ್ರಪಿಂಡ ಶಿಕ್ಷಣ ಫೌಂಡೇಷನ್