ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಬಹು ಸಾಮಾನ್ಯ ವಾಗಿದೆ. ಮಹಿಳೆಯರ ಸಾವಿಗೆ ಕಾರಣವಾಗಿರುವ ಎರಡನೆ ಕ್ಯಾನ್ಸರ್ ಇದಾಗಿದೆ. ಮಹಿಳೆಯ ಜೀವನಾವಧಿಯಲ್ಲಿನ ಸ್ಥನ ಕ್ಯಾನ್ಸರ್ ಬರುವ ಅಪಾಯದ ಸಂಭವ ಸುಮಾರು 9 ರಲ್ಲಿ 1 ಆಗಿದೆ. ಲಕ್ಷಣಗಳು ಎದೆಯಲ್ಲಿ ಗಡ್ಡೆ ಮೊಲೆ ತೊಟ್ಟಿನಿಂದ ಸ್ರಾವ ಕುಗ್ಗಿದ ಮೊಲೆ ತೊಟ್ಟುಗಳು ಕೆಂಪಾದ / ಉರಿಯೂತವಾದ ಮೊಲೆತೊಟ್ಟುಗಳು ಸ್ಥನಗಳು ದೊಡ್ಡವಾಗುವುದು ಸ್ಥನಗಳು ಕಿರಿದಾಗುವುದು ಸ್ಥನಗಳು ಗಟ್ಟಿಯಾಗುವುದು. ಮೂಳೆ ನೋವು ಬೆನ್ನು ನೋವು ಅಪಾಯದ ಅಂಶಗಳು ಕುಟುಂಬದಲ್ಲಿ ಸ್ಥನ ಕ್ಯನ್ಸರ್ ಇರುವುದು. ಅದೂ ಹತ್ತಿರದ ಸಂಬಂಧಿಗಳಲ್ಲಿ ಮಹಿಳೆಯರಿಗೆ ವಯಸ್ಸಾದಂತೆ ಬರುವ ಸಂಭವ ಹೆಚ್ಚು ಈ ಮೊದಲೆ ಆದ ಗರ್ಭಾಶಯ ಕ್ಯಾನ್ಸರ್ ಈ ಮೊದಲೆ ಆದ ಸ್ಥನ ಕ್ಯಾನ್ಸರ್ ನಿರ್ದಿಷ್ಟ ಬದಲಾವಣೆ, ಈ ಮೊದಲೆ ಬಂದಿದ್ದ ಸ್ಥನ ಕ್ಯಾನ್ಸರ್ ಮತ್ತು ಈ ಹಿಂದೆ ಬಂದ ಇತರೆ ಸ್ಥನ ರೋಗಗಳು ವಂಶವಾಹಿನಿ ದೋಷಗಳು ಅಥವ ಬದಲಾವಣೆಗಳು ( ವಿರಳ ಅವಕಾಶ) ಋತು ಚಕ್ರವು 12 ನೆ ವರ್ಷದ ಮೊದಲೆ ಪ್ರಾರಂಭವಾಗಿರುವುದು ಮುಟ್ಟು (ಮೆನೊಪಾಜ್) 50 ವರ್ಷದ ನಂತರ ಕೊನೆಯಾಗುವುದು ಚಿಕಿತ್ಸೆ ಸ್ಥನ ಕ್ಯಾನ್ಸರಿನ ಚಿಕಿತ್ಸೆಗೆ ಗಮನಿಸಬೇಕಾದ ಮೂರು ಪ್ರಮುಖ ಅಂಶಗಳು : ಮಹಿಳೆಯು ಮೆನೊಪಾಜು ತಲುಪಿದ್ದರೆ ಹೃದಯ ಕ್ಯಾನ್ಸರ್ ಹರಡಿರುವ ವ್ಯಾಪ್ತಿ ಸ್ಥನ ಕ್ಯಾನ್ಸರಿನ ಜೀವ ಕೋಶದ ವರ್ಗ ಸ್ಥನದಲ್ಲಿ ಸ್ಥಳ ಅದು ಲಿಂಫ್ ನೋಡುಗಳಿಗೆ ಹರಡುವ ದರ . ಅದು ಸ್ಥನದಲ್ಲಿನ ಸ್ನಾಯುಗಳಿಗೆ ಹರಡಿದ ಆಳ ಇನ್ನೊಂದು ಸ್ಥನಕ್ಕೆ ಹರಡಿರುವುದು ಬೇರೆ ಅಂಗಗಳಿಗೆ ಕ್ಯಾನ್ಸರ್ ಹರಡಿರುವುದು, ಅಂದರೆ ಮೂಳೆ ಅಥವ ಮೆದುಳು ಕ್ಯಾನ್ಸರ್ ವ್ಯಾಪ್ತಿಯ ಪ್ರಮಾಣವು ಕೆಳಗಿನ ಅಂಶಗಳಿಗೆ ಅನುಗುಣವಾಗಿದೆ.: ಜೀವಕೋಶಗಳಲ್ಲಿಯೂ ಕೂಡ ಆಕ್ರಮಣಕಾರಿ ಜೀವಕೋಶಗಳು ಮತ್ತು ತುಸು ಕಡಿಮೆ ಆಕ್ರಮಣಕಾರಿ ಜೀವಕೋಶಗಳು ಇವೆ. ಇದಲ್ಲದೆ, ಜೀವಕೋಶಗಳಲ್ಲೇ ಕೆಲವು ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ಸ್ಥನ ಕ್ಯಾನ್ಸರ್ ಚಿಕಿತ್ಸೆಗೆ ಬೇಗ ಸ್ಪಂದಿಸುವಂತೆ ಮಾಡುತ್ತವೆ. ಮೇಲಿನ ಅಂಶಗಳಾಧಾರದ ಮೇಲೆ ವೈದ್ಯರು ನಿರ್ಧರಿಸುವರು. ರೇಡಿಯೇಷನ್ ಮಾಡಿ ಅಥವ ಮಾಡದೆ ಗಂಟನ್ನು ಮತ್ತು ಸುತ್ತುವರಿದ ಅಂಗಾಂಶವನ್ನು ತೆಗೆದುಹಾಕುವುದು ಪೂರ್ತಿ ಸ್ಥನ ತೆಗೆದುಹಾಕುವುದು ತಡೆಗಟ್ಟುವುದು ತಿಂಗಳಿಗೊಮ್ಮೆ ಸ್ಥನಗಳ ಸ್ವ ಪರೀಕ್ಷೆ ವೈದ್ಯರಿಂದ ಪ್ರತಿವರ್ಷ ಸ್ಥನ ಪರೀಕ್ಷೆ ಪೌಷ್ಟಿಟಿಕ ಆಹಾರ ಸೇವನೆ ನಿಮಗೆ ಸ್ಥನ ಕ್ಯಾನ್ಸರಿನ ಅನುಮಾನ ಬಂದರೆ, ತಕ್ಷಣ ವೈದ್ಯರ ಸಲಹೆ ಪಡೆಯಿರಿ. ಸ್ಥನ ಕ್ಯಾನ್ಸರನ್ನು ಮೊದಲ ಹಂತದಲ್ಲೆ ಚಿಕಿತ್ಸೆಮಾಡಿದರೆ ಗುಣಮಾಡಬಹುದು. ಆದರೆ ಅದರ ಪತ್ತೆ ಮತ್ತು ಚಿಕಿತ್ಸೆ ತಡವಾದರೆ ಸಾವು ಬರಬಹುದು.. ಮೂಲ:ಪೋರ್ಟಲ್ ತಂಡ