ಕಾರಣಗಳು

ಹಲ್ಲನ್ನು ಸರಿಯಾಗಿ ಶುಚಿ ಮಾಡದಿರುವುದು

ಆಹಾರಾಭ್ಯಾಸಗಳು

ಧೂಮಪಾನ

ಪಾನ್ ಮಸಾಲ ಅಗೆಯುವುದು

ವಸಡುಗಳ ಸೋಂಕು

ಮುರಿದ ಹಲ್ಲು ಮತ್ತು ವಸಡು

ಸಿ ಮತ್ತು ಡಿ ಅನ್ನಾಂಗಗಳ (ವಿಟಮನ್ ಸಿ ಮತ್ತು ಡಿ) ಕೊರತೆ

ಕ್ಯಾಲ್ಷಿಯಂ ಮಟ್ಟದ ಇಳಿಕೆ

ಕುಡಿವ ನೀರಿನಲ್ಲಿ ಫ್ಲೋರಿನ ಅಂಶದ ಹೆಚ್ಚಳ

ಹಲ್ಲಿನ ಸವೆತ

ಮುನ್ನೆಚ್ಚರಿಕೆ

ದಿನಕ್ಕೆ ಎರಡುಸಾರಿ ಹಲ್ಲುಜ್ಜಿ - ಬೆಳಿಗ್ಗೆ ( ಎದ್ದ ತಕ್ಷಣ) ಮತ್ತು ರಾತ್ರಿ ( ಮಲಗುವ ಮುನ್ನ)

ಆಹಾರ ಸೇವಿಸದ ನಂತರ ಬಾಯಿ ಮುಕ್ಕಳಿಸಿ

ಸರಿಯಾದ ಟೂಥ್ ಪೇಸ್ಟ ಉಪಯೋಗಿಸಿ

ಪೌಷ್ಟಿಕ ಆಹಾರ ಸೀವಿಸಿ

ಧೂಮಪಾನ ಬಿಡಿ, ತಂಬಾಕು ಉತ್ಪನ್ನ ಬೇಡ

ದಂತವೈದ್ಯರ ಸಲಹೆ ನಿಯಮಿತವಾಗಿ ಪಡೆಯಿರಿ.

ಮೂಲ :ಪೋರ್ಟಲ್ ತಂಡ