ಸೀಳು ತುಟಿ ಮತ್ತು ಅಂಗುಳಗಳೆರಡೂ ಹುಟ್ಟಿನಿಂದಲೇ ಬರುವ ದೋಷಗಳು. ಸೀಳು ತುಟಿಯು ತುಟಿಯಲ್ಲಿ ಎರಡು ತುದಿಗಳು ಬೇರೆ ಯಾಗಿರುವವು. ಈರೀತಿಯಾಗಿ ಮೇಲ್ದವಡೆಯ ಅಥವ ಮೇಲಿನ ವಸಡಿನ ಮೂಳೆಗಳೂ ಸೀಳು ಅಂಗುಳದಲ್ಲಿ ಬಾಯಿಯ ಮೇಲ್ಛಾವಣಿಯಲ್ಲಿ ರಂದ್ರವಿರಬಹುದು . ಮಗು ಬೆಳೆಯುತ್ತಿದ್ದಾಗಲೇ ಅಂಗಳದ ಎರಡು ಭಾಗಗಳು ಒಂದಾಗದೇ ಇದ್ದಾಗ ಅಥವಾ ಒಂದಕ್ಕೊಂದು ಹೊಂದಿಕೊಳ್ಳದೇ ಇದ್ದಾಗ ಉಂಟಾಗುವ ತೊಂದರೆ ಇದು. ಸೀಳು ತುಟಿ ಮತ್ತು ಅಂಗುಳಗಲು ಒಂದೆ ಭಾಗದಲ್ಲಾಗಬಹುದು ಅಥವ ಎರಡೂ ಕಡೆ ಯಾಗಬಹುದು.. ಏಕೆಂದರೆ ತುಟಿ ಮತ್ತು ಅಂಗುಳ ಗಳು ಬೇರೆಯಾಗಿಯೇ ಬೆಳವಣಿಗೆ ಪಡೆಯುತ್ತವೆ. ಮಗುವಿಗೆ ಸೀಳು ತುಟಿ, ಸೀಳು ಅಂಗುಳ ಅಥವ ಸಿಳೂ ತುಟಿ ಮತ್ತು ಅಂಗುಳ ಎರಡೂ ಇರುವ ಸಾಧ್ಯತೆ ಇದೆ. ಲಕ್ಷಣಗಳು ತೂಕ ಹೆಚ್ಚಳ ವಾಗದು. ಆಹಾರಸೇವನೆ ಸಮಸ್ಯೆ ಹಾಲ ಕುಡಿಯುವಾಗ ಮೂಗಿ ಹೊಳ್ಳೆಗಳಲ್ಲಿ ಹಾಲು ಹೋಗುವುದು ಸರಿಯಾದ ಸಾಲಿನಲ್ಲಿರದ ಹಲ್ಲುಗಳು ಕುಂಠಿತ ಬೆಳವಣಿಗೆ ಪದೆ ಪದೇ ಕಿವಿಯ ಸೋಂಕು ತುಟಿ ಮಾತ್ರ ಸೀಳಾಗಿರುವುದು ಅಂಗುಳವು ಬೇರೆಯಾಗಿರುವುದು ತುಟಿ ಮತ್ತು ಅಂಗುಳ ಬೇರೆಯಾಗಿರುವುದು. ಮಾತನಾಡುವಾಗ ತೊಂದರೆ. ಮೂಗಿನ ಆಕಾರದ ಬದಲಾವಣೆ ತಪಾಸಣೆ ಮತ್ತು ಪರೀಕ್ಷೆ ದೈಹಿಕ ತಪಾಸಣೆ ಬಾಯಿ, ಮೂಗು, ಮತ್ತು ಅಂಗುಳ ಗಳ ಪರೀಕ್ಷೆಯಿಂದ ಸೀಳುತುಟಿ ಮತ್ತು ಅಂಗುಳಗಲಿರುವುದುನ್ನು ಖಚಿತ ಪಡಿಸಿಕೊಳ್ಳ ಬಹುದು. ವೈದ್ಯಕೀಯ ಪರೀಕ್ಷೆಯನ್ನು ಸಂಭವನೀಯ ವಿರಬಹುದಾದ ಇತರೆ ಆರೋಗ್ಯ ಸಮಸ್ಯೆಗಳು ಇಲ್ಲವೆಂಬುದನ್ನು ಖಚಿತ ಮಾಡಿಕೊಳ್ಳ ಬಹುದು. ಸೂಕ್ತ ವಯಸ್ಸಿನಲ್ಲಿ ಚಿಕಿತ್ಸೆಯ ಯೋಜನೆ ಹುಟ್ಟಿದ ಕೂಡಲೆ ತಾಯಿತಂದೆಯರ ಜತೆ ಹಾಲು ಕುಡಿಸುವ ಬಗ್ಗೆ ಮತ್ತು ಮಗುವಿನ ತೂಕ ಹೆಚ್ಚಳಕ್ಕೆ ಮೊದಲ ಸಲಹೆ 3-5 ತಿಂಗಳ ಸೀಳು ತುಟಿಯ ದುರಸ್ತಿಗಾಗಿ ಮೂಗನ್ನು ಸರಿ ಮಾಡುವುದು 9-12 ತಿಂಗಳಲ್ಲಿ ತುಟಿ ಮತ್ತು ಅಂಗುಳದ ದುರಸ್ತಿ 1-2 ವರ್ಷದಲ್ಲಿ ಶ್ರವಣ ಶಕ್ತಿಯ ಪರೀಕ್ಷೆ.ಮತ್ತು ಕಿವಿಯಲ್ಲಿ ಸಂಗ್ರಹದಿಂದ ಆಗುವ ಸೋಂಕು ತಡೆಯಲು ಕ್ರಮ 2-4 ವರ್ಷದಲ್ಲಿ ಮಾತಿನ ಕಲಿಕೆಯ ಪರಿಶೀಲನೆ ಮತ್ತು ಅಗತ್ಯ ಬಿದ್ದರೆ ಸೂಕ್ತ ಚಿಕಿತ್ಸೆ. ಮಕ್ಕಳ ದಂತವೈದ್ಯರಿಂದ ದಂತ ಪರೀಕ್ಷೆ. 4-6 ವರ್ಷ ವಯಸ್ಸಿನಲ್ಲಿ ಮಾತಿನ ಸುಧಾರಣೆಗೆ ಅಂಗುಳದ ಶಸ್ತ್ರ ಚಿಕಿತ್ಸೆಯು ಶೇಕಡ 1-15 ಮಕ್ಕಳಿಗೆ ಅಗತ್ಯವಾಗಬಹುದು. 6-12 ವರ್ಷಗಳಲ್ಲಿ ದಂತ ಪರೀಕ್ಷೆ ಮತ್ತು ಆರ್ಥೋ ಡಂಟಿಕ್ ಚಿಕಿತ್ಸೆ 9 ನೆವರ್ಷದಲ್ಲಿ ಅಲ್ವಿವೊಲಸ್ ನದೋಷ ಕ್ಕಾಗಿ ಮೂಳೆ ಕಸಿ ಮುಖದ ಆಕಾರ ಸುಧಾರಿಸಲು ಶಸ್ತ್ರ ಚಿಕಿತ್ಸೆ ಬಯಸಿದರೆ ಮೂಗಿನ ಅಕೃತಿಯನ್ನು ಹದಿಹರೆಯದಲ್ಲಿ ಬದಲಾಯಿಸುವುದು. ವಂಶಾನುಗತ ದೋಷಗಳ ನಿವಾರಣೆಗೆ ವಯಸ್ಕ ಜೆನೆಟಿಕ್ ಆಪ್ತ ಸಲಹೆ. ನಿಮ್ಮಲ್ಲಿ ಯಾರಾದರೂ ಈ ತೊಂದರೆಗಳಿಂದ ನರಳುತ್ತಿದ್ದರೆ ತಕ್ಷಣ ಚಿಕಿತ್ಸೆ ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಈ ವೆಬ್ ವಿಳಾಸಗಳಿಗೆ ಭೇಟಿಕೊಡಿ ಮೂಲ : http://www.smilemmhrc.org/about.htm ಮೂಲ : http://pib.nic.in/feature/feyr2001/faug2001/f230820011.html